
- 28 May 2021
- Padmasini Udyavara
- News
- Comments: 0
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ
ಇಡೀ ಜಗತ್ತೇ ಸ್ಥಬ್ದವಾಗಿ ನಿಂತಿರುವ ಈ ಪರಿಸ್ಥಿತಿಯಲ್ಲಿ ಮೂಕವಾಗಿ ಬಿಟ್ಟಿರುವ ಮನಸ್ಸುಗಳನ್ನು ಸಾಹಿತ್ಯದ ಕಡೆ, ಕಲೆಗಳ ಕಡೆ ತಿರುಗಿಸುವ ಮೂಲಕ ಕ್ರಿಯಾಶೀಲಗೊಳಿಸುವ ಆಶಯ ನಮ್ಮದು…
ಈ ಕಾರಣದಿಂದ ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಸುಮಾರು 100 ಹಿರಿಯ ಹಾಗೂ ಯುವ ಕತೆಗಾರರಿಂದ ಕಿರು ಕಥೆ ಗಳನ್ನು ಆಹ್ವಾನಿಸುತ್ತಿದೆ.
ಮಾಹಿತಿ
- ಕಥೆಯು ಸುಮಾರು 250 ಪದಗಳನ್ನು ಮೀರಿರಬಾರದು, ಸ್ವರಚಿತ ವಾಗಿದ್ದು ಕನ್ನಡ ಭಾಷೆಯಲ್ಲಿರಬೇಕು.
- ಮೌಲ್ಯಯುತ ಕಥೆಗಳಿಗೆ ಹೆಚ್ಚಿನ ಪ್ರಾಶಸ್ತ್ಯ.
- ಎಲ್ಲಿಯೂ ಪ್ರಕಟಗೊಂಡಿರದ ಲೇಖಕರ ಒಂದು ಕಥೆಯ ಜತೆ ಸ್ವ ವಿವರ, ವಿಳಾಸದೊಂದಿಗೆ ಪಾಸ್ಪೋರ್ಟ್ ಸೈಜಿನ ಭಾವಚಿತ್ರ ಕಳುಹಿಸಬೇಕು.
- ಕಥೆಯನ್ನು ಪಿ.ಡಿ.ಎಫ್ ಅಥವಾ ವಡ೯ ಫೈಲ್ ನಲ್ಲಿ ಕಳಿಸಬೇಕು.
5 . ಕಥೆಯನ್ನು 2021 ಜೂನ್ 30ರ ಒಳಗಡೆ ನಮ್ಮ email : samskruthi.vishwa@gmail.com ಗೆ ಕಳುಹಿಸಬೇಕು. - ಕಥೆಗಳ ಆಯ್ಕೆ ಪ್ರಕಾಶಕರದ್ದು.
- ಸಿದ್ಧಪಡಿಸಿದ ಕಥಾ ಸಂಕಲನವನ್ನು ಆಗಸ್ಟ್ ತಿಂಗಳ ನಂತರ ಪುಸ್ತಕ ರೂಪದಲ್ಲಿ ಪ್ರಕಟಿಸಲಾಗುವುದು.
ಹೆಚ್ಚಿನ ವಿವರಗಳಿಗೆ
ಮರವಂತೆ ನಾಗರಾಜ್ ಹೆಬ್ಬಾರ್ :
ಚರವಾಣಿ: 9480266876
ರಾಜೇಶ್ ಭಟ್ ಪಣಿಯಾಡಿ :
ಚರವಾಣಿ : 9844549824
ಪೂರ್ಣಿಮ ಜನಾದ೯ನ್
: ಚರವಾಣಿ : 9481214104
ಇವರನ್ನು ಸಂಪರ್ಕಿಸಬಹುದು.
ವಿಳಾಸ : ರವಿರಾಜ್ ಹೆಚ್ ಪಿ ಸಂಚಾಲಕರು,
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ‘ಛಾಯಾನಟ್’ ಬುಡ್ನಾರ್ ರಸ್ತೆ, ಕುಂಜಿಬೆಟ್ಟು, ಉಡುಪಿ -576102 .
ಚರವಾಣಿ ; 9845240309
Visit us : svpudupi.org
Page: Samskruthi Vishwa Prathisthana, UDUPI