Category: News

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯಿಂದ ಸಂವಿಪ್ರ ಸಂಭ್ರಮ- 2020

ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿಯಿಂದ ಸೆಪ್ಟೆಂಬರ್ 15ರಿಂದ 23ರವರೆಗೆ ಸಂವಿಪ್ರ ಸಂಭ್ರಮ- 2020 ನಡೆಯಿತು. ಮೊದಲನೆಯ ದಿನ ಪಟ್ಲ ಸತೀಶ್ ಶೆಟ್ಟಿ ಹಾಗೂ ಕಾವ್ಯಶ್ರೀ ಅಜೇರು ಹಾಡಿದ ‘ಯಾರೆ ನೀನು ಮೋಹನಂಗಿ’ ಎಂಬ ವಿನೂತನ ಯಕ್ಷ ನಾಟ್ಯ ಪ್ರಸಾರಗೊoಡಿತು . ದಿನಾಂಕ 16 ರಿಂದ 22ರ ವರೆಗೆ ಕಥಾ ಸಪ್ತಾಹ ನಡೆದು ,ಕನ್ನಡ ನಾಡಿನ ಶ್ರೇಷ್ಠ…

Read More