ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ದೇಶಭಕ್ತಿ ಗೀತೆಗಳು

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಇದರ ಪ್ರಾಯೋಜಕತ್ವದಲ್ಲಿ

ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಅರ್ಪಿಸುವ

ಸ್ವಾತಂತ್ರ್ಯ ದಿನಾಚರಣೆಯ ಅಮೃತ ಮಹೋತ್ಸವದ ಸಂದರ್ಭದಲ್ಲಿ

ಸಂಸ್ಕೃತಿ ವಿಶ್ವ ಪ್ರತಿಷ್ಠಾನದ ಯುವ ಬಳಗದ ಕಲಾವಿದರಿಂದ

ದೇಶಭಕ್ತಿ ಗೀತೆಗಳು

ಮಾಧ್ಯಮ ಸಹಕಾರ
ಯು ಚಾನೆಲ್ ಉಡುಪಿ

ವಿಶೇಷ ಸಹಕಾರ
ಅದಿತಿ ಗ್ಯಾಲರಿ, ಕುಂಜಿಬೆಟ್ಟು ಉಡುಪಿ

ಉದ್ಘಾಟನೆ: ಡಾ| ಕಿರಣ್ ಆಚಾರ್ಯ ಮೂಳೆ ರೋಗ ತಜ್ಞರು ಕೆ.ಎಂ.ಸಿ ಮಣಿಪಾಲ

ನಮ್ಮೊಂದಿಗೆ
ಕುಮಾರ ಬೆಕ್ಕೇರಿ
ಸಹಾಯಕ ನಿರ್ದೇಶಕರು, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ

ಉಡುಪಿ ಉಡುಪಿ ವಿಶ್ವನಾಥ ಶೆಣಿೈ ಗೌರವಾಧ್ಯಕ್ಷರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ)ಉಡುಪಿ

ಪ್ರೊ. ಶಂಕರ್
ಅಧ್ಯಕ್ಷರು, ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ

ಆಸ್ಟ್ರೋ ಮೋಹನ್ ಅಂತರಾಷ್ಟ್ರೀಯ ಫೋಟೋಗ್ರಾಫರ್, ಉಡುಪಿ

ಸಹಕಾರ’: ಪ್ರಸಾದ್ ಉಡುಪಿ, ಗಿರೀಶ್ ತಂತ್ರಿ, ರಾಜೇಶ್ ಭಟ್ ಪಣಿಯಾಡಿ, ಮಹೇಶ್ ಮಲ್ಪೆ, ಶ್ರೀಲಕ್ಷ್ಮಿ ಆಚಾರ್ಯ, ಸುಮಿತ್ರ ಕೆರೆಮಠ, ಸುಭೋದ್ ರಾವ್. ರವಿರಾಜ್ ಎಚ್ ಪಿ

ಕಲಾವಿದರು

ನಿರೂಪಣೆ
ಶ್ರೇಯಸ್ ಕೋಟ್ಯಾನ್
ಭಾವನಾ ಕೆರೆಮಠ

ಹಾಡುಗಾರರು
ಅನಿರುದ್ಧ ಆರ್. ಭಟ್
ಮಾಧವ ಜೋಗಿ
ಪಲ್ಲವಿ ಮಣಿಪಾಲ್
ರಂಜನಿ ಸಾಮಗ
ಅನ್ವಿತಾ ತಂತ್ರಿ

ಕೀಬೋರ್ಡ್
ತರಂಗ್ ತಂತ್ರಿ

ತಬಲ
ಕಾರ್ತಿಕ್ ಇನ್ನಂಜೆ

ರಿದಂ ಪ್ಯಾಡ್
ಹರೀಶ್ ಕೆ. ಪೆಡೂ೯ರು