
- 07 Apr 2021
- Padmasini Udyavara
- News
- Comments: 0
ಸಂಸ್ಕೃತಿ ವಿಶ್ವ ಪ್ರತಿಷ್ಠಾನ (ರಿ) ಉಡುಪಿ ಹಾಗೂ ಎಂಜಿಎಂ ಕಾಲೇಜು ಉಡುಪಿ ಸಹಯೋಗದಲ್ಲಿ 3 ಏಪ್ರಿಲ್ 2021ರಂದು ಸಂಸ್ಕೃತಿ ಉತ್ಸವ ಉದ್ಘಾಟನಾ ಸಮಾರಂಭ ಮತ್ತು ಸಂಸ್ಥೆಯ ಸ್ಮರಣಸಂಚಿಕೆ ಪ್ರಭಾವಳಿ ಬಿಡುಗಡೆ ಉಡುಪಿಯ ಎಂಜಿಎಂ ಕಾಲೇಜು ಮುದ್ದಣ ಮಂಟಪ ದಲ್ಲಿ ನಡೆಯಿತು

ಸಭಾ ಕಾರ್ಯಕ್ರಮದ ನಂತರ ಕೆ ವಿ ಸುಬ್ಬಣ್ಣ ರಚಿಸಿ, ಬಿ. ಆರ್ ವೆಂಕಟರಮಣ ಐತಾಳ
ನಿರ್ದೇಶಿಸಿದ ಚಾಣಕ್ಯ ಪ್ರಪಂಚ ನಾಟಕವು ಶಿವಮೊಗ್ಗ ರಂಗಾಯಣ ತಂಡದಿಂದ ಪ್ರದರ್ಶನಗೊಂಡಿತು.